KGF Movie : ಕೆಜಿಎಫ್ ಹಿಂದಿ ಸಿನಿಮಾದ ಒಂದು ಹಾಡಿಗೆ 100 ಮಿಲಿಯನ್ ವ್ಯೂಸ್ | Oneindia Kannada

2019-01-22 2

Actor Yash's 'KGF' Hindi version movie 'Gali Gali..' song got 100 million views on YouTube.

'ಕೆಜಿಎಫ್' ಕನ್ನಡ ಸಿನಿಪ್ರಿಯರ ಪಾಲಿಗೆ ಎಂದಿಗೂ ಮರೆಯಲಾಗದ ಸಿನಿಮಾವಾಗಿ ಬಿಟ್ಟಿದೆ. ಈ ಸಿನಿಮಾ ಈಗಾಗಲೇ ತನ್ನ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಬರೆದುಕೊಂಡಿದೆ. ಇದೀಗ 'ಕೆಜಿಎಫ್' ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. ಈ ಸಿನಿಮಾದ ಹಾಡು ಯೂ ಟ್ಯೂಬ್ ನಲ್ಲಿ 100 ಮಿಲಿಯನ್ ಹಿಟ್ಸ್ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದೆ.

Videos similaires